ಎಂದೂ ಎಂದೂ ಮುಗಿಸದ ಯಾವ ಪದಕು ನಿಲುಕದ
ನಿನಗೆ ಬರೆದು ಕಳೆಸದ ಖಾಲಿ ಖಾಲಿ ಕಾಗದ ......ಇಂತಿ ನಿನ್ನ ಪ್ರೀತಿಯ ...ನಾನ್ಯರು
ಎಂದೋ ಬಂದ ಮರಣದ ಬದುಕೇ ಇರುವ ಕರ್ಮದ
ಇದ್ದು ಇರದ ಜೀವದ ......ಖಾಲಿ ಖಾಲಿ ಕಾಗದ........ ಇಂತಿ ನಿನ್ನ ಪ್ರೀತಿಯ ನಾನ್ಯರು ............ನಾನ್ಯರು ........................
ತಾಯಿ ತೊರೆದ ಮಗುವಿನಅಳುವ ಮರೆಸೋ ನಗುವಿನ
ನಗುತ ಅಳುವ ಜೀವನ ಖಾಲಿ ಪುಟದ ಸ್ಪಂದನ ..........ಇಂತಿ ನಿನ್ನ ಪ್ರೀತಿಯ .... ನಾನ್ಯರು.............
3 comments:
ನಮಸ್ಕಾರ..
ನಿಮ್ಮ ಪತ್ರ ನೋಡಿ ಖುಷಿಯಾಯಿತು. ಮಧ್ಯೆ ಮಧ್ಯೆ ಡ್ಯಾಷ್ ಬಿಟ್ಟ ಸ್ಥಳ ಬರ್ತಿ ಮಾಡುವ ಕೆಲಸ ಯಾವಾಗ ಮಾಡುತ್ತೀರಿ ಎಂದು ಸುಮ್ಮನೆ ಕೇಳಬೇಕೆನಿಸಿತು..
ಚೆನ್ನಾಗಿ ಬರೆಯುತ್ತೀರಿ. ಬರೆಯುತ್ತಲಿರಿ..
ಧನ್ಯವಾದಗಳು.
ಜೋಮನ್ ವರ್ಗೀಸ್.
ತುಂಬಾ ಖುಷಿ ಆಯ್ತು ನಿಮ್ಮ ಪತ್ರ ನೋಡಿ , ಇನ್ನು ಶುರು ಅಲ್ವಾ ,ಹೋಗ್ತಾ ಹೋಗ್ತಾ ಡ್ಯಾಷ್ ಬಿಟ್ಟ ಬರಿಯೋದನ್ನ ಕಲಿತೀನಿ , ನಿಮ್ಮ ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳು .
very nice poem smitha. deep sentimental, meaninigful poem, i think u have written this when ur were alone or sad.
Post a Comment