Friday, August 8, 2008

ಕಸ ದಿಂದ ರಸ






ನಾನು ಚಿಕ್ಕವಳಿದ್ದಾಗ ನನ್ನ ಸ್ನೇಹಿತೆ ಪ್ರತಿಬಾ , ತುಂಬಾನೆ artistic mind..ಎಷ್ಟೋ crafts ಮಾಡ್ತಾ ಇದ್ಲು, ನಾನು ಸುಮ್ನೆ ನೋಡಿ ಹೇಗಿದೆ ಅಂತ ಹೇಳೋವ್ಳು ...ನನಗೆ sports ಅಲ್ಲಿ ಇರೋ interest crafts ಮೇಲೆ ಇರಲಿಲ್ಲ....so ಯಾವತ್ತು try ಮಾಡಬೇಕು ಅಂತ ಕೂಡಾ ಅನ್ನಿಸಿರಲಿಲ್ಲ
ಆದ್ರೆ US ಗೆ ಬಂದಮೇಲೆ , ನನ್ನ ನೆನಪುಗಳೇ ನನ್ನ ಗೆಳತಿಯರು ... ಚಿಕ್ಕಂದಿನ್ನಿಂದ ಏನು ಮಾಡಿದ್ದೂ ಅಂತ ಎಲ್ಲಾ ನೆನಪು ಮಾಡ್ಕೊಲ್ಥಿದ್ದೆ ಹಾಗಾ ಕಸ ದಿಂದ ರಸ ಹೇಗೆ ಮಾಡೋದು ಅಂತ ನೆನಪಿಗೆ ಬಂತು ...




Method :
ಮೊಟ್ಟೆನ ಉಪಯೋಗಿಸೋವಾಗ ಅರ್ಧ ಹೋಳು ಮಾಡೋ ಬದಲು ಮೇಲೆ ಚಿಕ್ಕ ತೂತು ಮಾಡಿ ಉಪಯೋಗಿಸಿ ..ಉಪಯೋಗಿಸಿದ ಮೊಟ್ಟೆ ಅನ್ನು ಸ್ವಲ್ಪ ನೀರಲ್ಲಿ ತೊಳೆದು clean ಮಾಡಿ dry ಮಾಡಿ
ಆಮೇಲೆ ಅದನ್ನು paint ಮಾಡಿ...





2 comments:

ಶ್ಯಾಮಾ said...

ಪರವಾಗಿಲ್ಲಾ ಕಣೆ ಏನೇನೋ ಮಾಡೋದು ಕಲ್ತಿದೀಯಾ. ಚೆನ್ನಾಗಿದೆ :)

ಸ್ಮಿತಾ said...

ouda ishta aytha... enu kelsa illa nodu , adikke ella experimentu :)